¡Sorpréndeme!

ಸಿದ್ದರಾಮಯ್ಯ ಎಚ್ ವಿಶ್ವನಾಥ್ | ಕೊನೆಗೂ ಸಿದ್ದರಾಮಯ್ಯಗೆ ಗೆಲುವು | Oneindia Kannada

2019-06-04 553 Dailymotion

H Vishwanath and Siddaramaiah were political opponents from years. At one time Both were in Congress, but Siddaramaiah grove in party H Vishwanath leave the party. Now he resigns to JDS state president post.

ದೇವೇಗೌಡ, ಕುಮಾರಸ್ವಾಮಿ ಕೊನೆಗೆ ತಮ್ಮನ್ನು ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿದ ಜಿ.ಟಿ.ದೇವೇಗೌಡ ಅವರೊಂದಿಗೂ ಸ್ನೇಹದ ಹಸ್ತ ಲಾಘವ ಮಾಡಿದ ಸಿದ್ದರಾಮಯ್ಯ, ವಿಶ್ವನಾಥ್ ಅವರನ್ನು ಮಾತ್ರ ಅಪ್ಪತಪ್ಪಿಯೂ ಅಪ್ಪಿಕೊಳ್ಳಲಿಲ್ಲ. ಅವರಿಬ್ಬರ ನಡುವಿನ ರಾಜಕೀಯ ದ್ವೇಷವೇ ಅಂತಹದ್ದು.